Telegram Join My Telegram WhatsApp Join My WhatsApp

ಮಹಾದೇವಿ ಕಟೀಲೇಶ್ವರಿ: ಮಲ್ಲಿಗೆ ಹೂವಿನ ಆರತಿ ಸ್ವೀಕರಿಸುವ ದುರ್ಗಾ ಪರಮೇಶ್ವರಿ ಮಹಿಮೆ

ಮಹಾದೇವಿ ಕಟೀಲೇಶ್ವರಿ: ಮಲ್ಲಿಗೆ ಹೂವಿನ ಆರತಿ ಸ್ವೀಕರಿಸುವ ದುರ್ಗಾ ಪರಮೇಶ್ವರಿ ಮಹಿಮೆ

ಮಹಾದೇವಿ ಕಟೀಲೇಶ್ವರಿಶ್ರಂಗಾರೊಡು ಮೆರೆಲೇ…||ಮಹಾದೇವಿ||ತನ್ನ ಮಳ್ಳಿಗೆದಲಂಕಾರೊಗು ತೆಲಿತೆರ್ಸಂತೋಷೊನು ಪಡೆದ್…ಸಂತೋಷೊನು ಪಡೆದ್ಮಲ್ಪುಲೆ ಆರತಿ ಪರಮೇಶ್ವರಿಗ್….||2||ದುರ್ಗಾಪರಮೇಶ್ವರಿಗ್….ಬೆಳಗ್ಲೆ ಆರತಿ ಕಟೀಲೇಶ್ವರಿಗ್…..||ಮಹಾದೇವಿ||ಸುತ್ತಲ ಮಳ್ಳಿಗೆ ಪೂವು ಪರಡಿನ ಪೊರ್ಲುದ ಕಮ್ಮನೆಒರ್ಮೆಲೆ ಮಳ್ಳಿಗೆ ಪೂವು ಅರಳಿನ ಐಸಿರಿ …

Read more

ರಾಮನೆಂಬೋ ನಾಮವ ನೆನೆದರೆ ಭಯವಿಲ್ಲ: ಪುರಂದರದಾಸರ ಈ ದಾಸರ ಪದದ ಆಳವಾದ ಅರ್ಥ

ರಾಮನೆಂಬೋ ನಾಮವ ನೆನೆದರೆ

ರಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಾಗಕೆ ಶ್ರೀಮನ್ ನಾರಾಯಣ ಜಾಗಕೆ || PA || ಮತ್ಸ್ಯಾವತಾರವ ತಾಳಿದ ರಾಮ …

Read more

ಗಿಳಿಯು ಪಂಜರದೊಳಿಲ್ಲಾ: ಪುರಂದರದಾಸರ ಈ ದಾಸರ ಪದದ ಹಿಂದೆ ಇರುವ ಆತ್ಮೀಯ ಕಥೆ ಗೊತ್ತಾ?

ಗಿಳಿಯು ಪಂಜರದೊಳಿಲ್ಲಾ: ಪುರಂದರದಾಸರ ಈ ದಾಸರ ಪದದ ಹಿಂದೆ ಇರುವ ಆತ್ಮೀಯ ಕಥೆ ಗೊತ್ತಾ?

ರಚನೆ: ಶ್ರೀ ಪುರಂದರದಾಸರು ಗಿಳಿಯು ಪಂಜರದೊಳಿಲ್ಲಾ|| ಪ|| ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ|| ಅ ಪ|| ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ತಂದು ಸಾಕಿದೆ| …

Read more

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ನೀ ಮಾಯೆಯೊಳಗೊ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೊ ನಿನ್ನೊಳು ದೇಹವೊ|| ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ ನಯನ …

Read more